¡Sorpréndeme!

ICC World Cup 2019 : ಕೊನೆಗೂ ಮೌನ ಮುರಿದ ಡಿವಿಲಿಯರ್ಸ್..! | AB de Villiers

2019-07-13 1 Dailymotion

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟರ್ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್, ಐಸಿಸಿ ವಿಶ್ವಕಪ್ 2019ಕ್ಕೆ ಇನ್ನು ಒಂದು ದಿನ ಬಾಕಿಯಿದೆ ಅನ್ನುವಾಗ ಮೌನ ಮುರಿದಿದ್ದಾರೆ. ದಕ್ಷಿಣ ಆಫ್ರಿಕಾ ವಿಶ್ವಕಪ್ ತಂಡಕ್ಕೆ ಸೇರಲು ನಾನು ಯಾರನ್ನೂ ಒತ್ತಾಯ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
AB de Villiers, former South African cricketer Mr 360 fame, has been silenced when the ICC World Cup 2019 is pending. He made it clear that I did not force anyone to join the South Africa World Cup squad.